See also 2truant  3truant
1truant ಟ್ರೂ(ಟ್ರು)ಅಂಟ್‍
ನಾಮವಾಚಕ
  1. ಕೆಲಸಗಳ್ಳ; ಕೆಲಸಕ್ಕೆ ತಪ್ಪಿಸಿಕೊಳ್ಳುವವನು.
  2. ಶಾಲೆಗಳ್ಳ; ಓದುಗಳ್ಳ; ಶಾಲೆಗೆ ತಪ್ಪಿಸಿಕೊಳ್ಳುವ ಹುಡುಗ, ಹುಡುಗಿ ಯಾ ಮಗು.
ಪದಗುಚ್ಛ

play truant ಕೆಲಸಕ್ಕೆ ಯಾ ಶಾಲೆಗೆ ತಪ್ಪಿಸಿಕೊ; ಚಕ್ಕರ್‍ ಹೊಡೆ.

See also 1truant  3truant
2truant ಟ್ರೂ(ಟ್ರು)ಅಂಟ್‍
ಗುಣವಾಚಕ

(ವ್ಯಕ್ತಿ, ನಡತೆ, ಆಲೋಚನೆ, ಮೊದಲಾದವುಗಳ ವಿಷಯದಲ್ಲಿ) ಕೆಲಸಕ್ಕೆ–ತಪ್ಪಿಸಿಕೊಳ್ಳುವ; ಸೋಮಾರಿಯಾದ; ಮೈಗಳ್ಳ; ಅಲೆದಾಡುವ; ಪೋಲಿ ತಿರುಗುವ.

See also 1truant  2truant
3truant ಟ್ರೂ(ಟ್ರು)ಅಂಟ್‍
ಅಕರ್ಮಕ ಕ್ರಿಯಾಪದ

ಕೆಲಸಕ್ಕೆ, ಶಾಲೆಗೆ ತಪ್ಪಿಸಿಕೊ; ಶಾಲೆಗೆ, ಕೆಲಸಕ್ಕೆ, -ಚಕ್ಕರ್‍ ಹೊಡೆ.