truancy ಟ್ರೂ(ಟ್ರು)ಅನ್ಸಿ
ನಾಮವಾಚಕ
  1. ಕೆಲಸಗಳ್ಳತನ ಯಾ ಓದುಗಳ್ಳತನ.
  2. (ಕೆಲಸ, ಓದು, ಮೊದಲಾದವುಗಳಿಗೆ) ಚಕ್ಕರ್‍ ಹೊಡೆಯುವ ಅಭ್ಯಾಸ.