See also 2trowel
1trowel ಟ್ರೌಅಲ್‍
ನಾಮವಾಚಕ
  1. (ಗಾರೆ ಕೆಲಸದವನ) ಕರಣೆ, ಗುರುಮಲ್ಲು, ಉಜ್ಜುಮಣೆ.Figure: trowels
  2. ಎತ್ತುಗ; (ಮಣ್ಣು, ಬಾಗಿದ ಸಸಿ, ಮೊದಲಾದವನ್ನು ಎತ್ತುವ) ತೋಟಗಾರನ ಸಲಕರಣೆ; ಎಬಉಕರಣೆ.
ಪದಗುಚ್ಛ

lay it on with a trowel ಅತಿಯಾಗಿ ಹೊಗಳು.

See also 1trowel
2trowel ಟ್ರೌಅಲ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ trowelled (ಅಮೆರಿಕನ್‍ ಪ್ರಯೋಗ troweled);
  1. (ಗಾರೆ ಮೊದಲಾದವನ್ನು) ಕರಣೆಯಿಂದ ಹಾಕು, ಮೆತ್ತು.
  2. (ಗಾರೆ, ಮೆತ್ತಿದ ಗೋಡೆ, ಮೊದಲಾದವನ್ನು) ಉಜ್ಜುಮಣೆಯಿಂದ, ಗುರುಮಲ್ಲಿನಿಂದ, ಕರಣೆಯಿಂದ–ಉಜ್ಜು.