trover ಟ್ರೋವರ್‍
ನಾಮವಾಚಕ

(ನ್ಯಾಯಶಾಸ್ತ್ರ)

  1. ಚರಸ್ವತ್ತಿನ–ಲಪಟಾವಣೆ, ಸಂಪಾದನೆ; ತನಗೆ ಸಿಕ್ಕಿದ ಯಾವುದೇ ವೈಯಕ್ತಿಕ ಸ್ವತ್ತನ್ನು ಸ್ವಂತಕ್ಕೆ ಇಟ್ಟುಕೊಂಡುಬಿಡುವುದು.
  2. ಹೀಗೆ ನ್ಯಾಯವಿರುದ್ಧವಾಗಿ ಲಪಟಾಯಿಸಿದ, ವೈಯಕ್ತಿಕ ಸ್ವತ್ತಿನ ಮೌಲ್ಯ ವಸೂಲಿಗಾಗಿ ಹೂಡಿದ ದಾವೆ; ವೈಯಕ್ತಿಕ ಸ್ವತ್ತು ಪರಿಹಾರ ದಾವೆ.