trout ಟ್ರೌಟ್‍
ನಾಮವಾಚಕ
(ಬಹುವಚನ ಅದೇ ಯಾ trouts).
  1. ಟ್ರೌಟ್‍ ಮೀನು; ಆಹಾರ, ಕ್ರೀಡೆ, ಮೊದಲಾದವುಗಳಿಗೆ ಉತ್ತಮವೆನ್ನಲಾದ ಸ್ಯಾಲ್ಮೋ ಕುಲದ, ಉತ್ತರಾರ್ಧ ಗೋಳದ ಹಲವಾರು ಸಿಹಿನೀರು ಮೀನುಗಳಲ್ಲೊಂದು.
  2. (ಸ್ಯಾಲ್ಮಾನಿಡೇ ವಂಶದ) ಅದೇ ರೀತಿಯ ಸಿಹಿನೀರು ಮೀನು.
  3. (ಅಶಿಷ್ಟ, ಹೀನಾರ್ಥಕ ಪ್ರಯೋಗ) (ಮುಖ್ಯವಾಗಿ ವಯಸ್ಸಾದ ಯಾ ಸಿಡುಕಿನ) ಹೆಂಗಸು.