trousseau ಟ್ರೂಸೋ
ನಾಮವಾಚಕ
(ಬಹುವಚನ trousseaus ಯಾ trousseaux ಉಚ್ಚಾರಣೆ ಟ್ರೂಸೋಸ್‍).

ಮದುವಣಗಿತ್ತಿಯ ಉಡುಗೆತೊಡುಗೆ; ವಧುವಿನ ವೇಷಭೂಷಣ.