troupe ಟ್ರೂಪ್‍
ನಾಮವಾಚಕ
  1. ನ–ವರ್ಗ, ಮಂಡಲಿ.
  2. (ಆಟಗಾರರು, ಕಸರತ್ತು ಮಾಡುವವರು, ದೊಂಬರು, ಮೊದಲಾದವರ) ತಂಡ; ಗುಂಪು.