trounce ಟ್ರೌನ್ಸ್‍
ಸಕರ್ಮಕ ಕ್ರಿಯಾಪದ
  1. ಚೆನ್ನಾಗಿ ಹೊಡೆ; ಸದೆ ಬಡಿ; ಚಚ್ಚಿಹಾಕು.
  2. ಉಗ್ರವಾಗಿ ಶಿಕ್ಷಿಸು.
  3. ಹೀನಾಯವಾಗಿ ಸೋಲಿಸು.