troublous ಟ್ರಬ್ಲಸ್‍
ಗುಣವಾಚಕ

(ಪ್ರಾಚೀನ ಪ್ರಯೋಗ ಯಾ ಸಾಹಿತ್ಯಕ) ಕ್ಲೇಶಮಯ; ತೊಂದರೆಯ; ಕಳವಳದ; ಕ್ಷೋಭೆಯ; ಅಶಾಂತಿಯ; ಪ್ರಕ್ಷುಬ್ಧ: troublous times ಪ್ರಕ್ಷುಬ್ಧ ಕಾಲ.