troublesomely ಟ್ರಬ್‍(ಬ)ಲ್‍ಸಲಿ
ಕ್ರಿಯಾವಿಶೇಷಣ
  1. ಕ್ಲೇಶಕರವಾಗಿ; ತೊಂದರೆಯಾಗುವಂತೆ; ತ್ರಾಸದಾಯಕವಾಗಿ.
  2. ಕಿರಿಕಿರಿಯಾಗುವಂತೆ.