troublesome ಟ್ರಬ್‍(ಬ)ಲ್‍ಸಮ್‍
ಗುಣವಾಚಕ
  1. (ವ್ಯಕ್ತಿಯ ಯಾ ವಸ್ತುವಿನ ವಿಷಯದಲ್ಲಿ) ತೊಂದರೆ ಕೊಡುವ; ತಕರಾರಿನ; ತ್ರಾಸದ; ಫಜೀತಿಯ; ತಂಟೆಯ.
  2. ಕಿರುಕುಳ ಕೊಡುವ; ಕಿರಿಕಿರಿಯುಂಟುಮಾಡುವ.