trouble-shooter ಟ್ರಬ್‍(ಬ)ಲ್‍ಷೂಟರ್‍
ನಾಮವಾಚಕ
  1. ದೋಷ ನಿವಾರಕ; (ಯಂತ್ರ ಮೊದಲಾದವುಗಳಲ್ಲಿ) ತೊಂದರೆ ಮೊದಲಾದವನ್ನು ಕಂಡುಹಿಡಿದು ಸರಿಪಡಿಸುವವನು.
  2. (ರಾಯಭಾರ, ಔದ್ಯೋಗಿಕ ವಿವಾದ, ಮೊದಲಾದವುಗಳಲ್ಲಿ) ಸಂಧಾನಕಾರ; ಮಧ್ಯಸ್ಥಗಾರ; ಮಧ್ಯವರ್ತಿ; ರಾಜಿಗಾರ; ರಾಜಿ ಮಾಡಿಸುವವನು.