trouble-maker ಟ್ರಬ್‍(ಬ)ಲ್‍ಮೇಕರ್‍
ನಾಮವಾಚಕ

ಗಲಭೆಕೋರ; ತೊಂದರೆಗಾರ; ಬೇಕೆಂದೇ–ವಿರಸ ಹುಟ್ಟಿಸುವವನು, ಶಾಂತಿಭಂಗ ಮಾಡುವವನು.