troubadour ಟ್ರೂಬಡೋ(ಡಾ)ರ್‍
ನಾಮವಾಚಕ
  1. (ಮುಖ್ಯವಾಗಿ ಪ್ರಾವೆನ್ಸ್‍, ದಕ್ಷಿಣ ಹ್ರಾನ್ಸ್‍ ಮತ್ತು ಉತ್ತರ ಇಟಲಿಗಳಲ್ಲಿ 11-13ನೆಯ ಶತಮಾನಗಳಲ್ಲಿದ್ದ) ಚಾರಣಕವಿ; ಶೃಂಗಾರಗೀತೆಗಳ ಕವಿ.
  2. ಗಾಯಕ ಯಾ ಕವಿ.