troth ಟ್ರೋತ್‍
ನಾಮವಾಚಕ

(ಪ್ರಾಚೀನ ಪ್ರಯೋಗ)

  1. ನಿಜ; ಸತ್ಯ; ದಿಟ: by my troth ನನ್ನಾಣೆಗೂ.
  2. ನಿಷ್ಠೆ; ನಂಬಿಕೆ; ಭಕ್ತಿ.
ಪದಗುಚ್ಛ
  1. in troth ನಿಜವಾಗಿ.
  2. pledge (or plight) one’s troth (ಮುಖ್ಯವಾಗಿ ಮದುವೆಯಲ್ಲಿ ಯಾ ನಿಶ್ಚಿತಾರ್ಥದಲ್ಲಿ) ಮಾತುಕೊಡು; ವಾಗ್ದಾನ ಮಾಡು; ಲಗ್ನವಾಗುವುದಾಗಿ ಪ್ರಮಾಣಮಾಡಿ ಹೇಳು.