tropology ಟ್ರಪಾಲಜಿ
ನಾಮವಾಚಕ
  1. ಪದಗಳ (ರೂಪಕ ಮೊದಲಾದ) ಆಲಂಕಾರಿಕ ಪ್ರಯೋಗ.
  2. (ಮುಖ್ಯವಾಗಿ ಬೈಬಲ್ಲಿನ) (ನೀತಿಗೆ ಯಾ ನಡವಳಿಗೆ ಸಂಬಂಧಿಸಿದಂತೆ) ಲಕ್ಷಣಾರ್ಥ ವಿವರಣೆ; ಲಾಕ್ಷಣಿಕ ವ್ಯಾಖ್ಯಾನ.