tropism ಟ್ರೋಪಿಸ(ಸ್‍)ಮ್‍
ನಾಮವಾಚಕ

(ಜೀವವಿಜ್ಞಾನ) ಅನುವರ್ತನೆ; ಬಾಹ್ಯಪ್ರಚೋದನೆಗೆ ಪ್ರತಿವರ್ತನೆಯಾಗಿ ದೇಹ ಯಾ ದೇಹಭಾಗ ನಿರ್ದಿಷ್ಟ ದಿಕ್ಕಿಗೆ ತಿರುಗಿಕೊಳ್ಳುವುದು, ಅಭಿಮುಖವಾಗುವುದು.