tropical ಟ್ರಾಪಿಕಲ್‍
ಗುಣವಾಚಕ
  1. ಉಷ್ಣವಲಯಕ್ಕೆ ವಿಶಿಷ್ಟವಾದ ಯಾ ಅದನ್ನು ಸೂಚಿಸುವ: tropical diseases ಉಷ್ಣವಲಯದ ರೋಗಗಳು.
  2. (ರೂಪಕವಾಗಿ)
    1. ವಿಪರೀತ ಕಾವಿನ; ಅತ್ಯುಷ್ಣವಾದ.
    2. ಭಾವಾವೇಶದ; ಭಾವೋದ್ರೇಕದ.
    3. ಸಮೃದ್ಧ; ಹುಲುಸಾದ.
  3. (ಸಾಹಿತ್ಯಕ) ಆಲಂಕಾರಿಕ; (ರೂಪಕ ಮೊದಲಾದ) ಅಲಂಕಾರಗಳಿಗೆ ಸಂಬಂಧಿಸಿದ ಯಾ ಆಲಂಕಾರಿಕವಾಗಿ ಬಳಸಿದ, ಅಲಂಕಾರದ ರೀತಿಯಲ್ಲಿ ಇರುವ.