See also 2tropic
1tropic ಟ್ರಾಪಿಕ್‍
ನಾಮವಾಚಕ
  1. ಸಂಕ್ರಾಂತಿ ವೃತ್ತ; ವಿಷುವದ್ವ ತ್ತದ ಉತ್ತರಕ್ಕಾಗಲಿ ದಕ್ಷಿಣಕ್ಕಾಗಲಿ $23^\circ 27’$ ನಲ್ಲಿರುವ ಅಕ್ಷಾಂಶರೇಖೆ.
  2. (ಸೂರ್ಯನು ಉತ್ತರಕ್ಕೆ ಯಾ ದಕ್ಷಿಣಕ್ಕೆ ಪರಮಾವಧಿ ದೂರ ಹೋದಮೇಲೆ ಅಲ್ಲಿ ದಿಕ್ಕು ಬದಲಾಯಿಸಿ ತಿರುಗುವಂತೆ ತೋರುವ, ಭೂಗೋಳ ಸಂಕ್ರಾಂತಿ ವೃತ್ತಗಳಿಗೆ ಜವಾಬಾದ) ಖಗೋಳ ಸಂಕ್ರಾಂತಿ ವೃತ್ತ (ಗಳಲ್ಲೊಂದು).
ಪದಗುಚ್ಛ

the Tropics ಉಷ್ಣವಲಯ; ಸಂಕ್ರಾಂತಿ ವೃತ್ತಗಳ ನಡುವಣ ಪ್ರದೇಶ.

See also 1tropic
2tropic ಟ್ರಾಪಿಕ್‍
ಗುಣವಾಚಕ
  1. = tropical\((1)\).
  2. (ಜೀವವಿಜ್ಞಾನ) ಬಾಹ್ಯಪ್ರಚೋದನೆಯಿಂದ ಒಂದು ದಿಕ್ಕಿಗೆ ತಿರುಗುವ, ಅಭಿಮುಖವಾಗುವ.