trophied ಟ್ರೋಹಿಡ್‍
ಗುಣವಾಚಕ
  1. ಪ್ರಶಸ್ತಿ ವಿಜೇತ; ಪಾರಿತೋಷಿಕ, ಬಹುಮಾನಗಳಿಂದ–ಪುರಸ್ಕೃತನಾದ, ಗೌರವಿಸಲ್ಪಟ್ಟ, ಅಲಂಕೃತನಾದ.
  2. ಸ್ಮಾರಕಗಳಿಂದ ಪುರಸ್ಕೃತನಾದ, ಗೌರವಿಸಲ್ಪಟ್ಟ, ಅಲಂಕೃತನಾದ: the trophied tombs of heroes and kings ಸ್ಮಾರಕಗಳಿಂದ ಅಲಂಕೃತವಾದ ವೀರರ ಮತ್ತು ರಾಜರ ಸಮಾಧಿಗಳು.