tropaeolum ಟ್ರಪೀಅಲಮ್‍
ನಾಮವಾಚಕ

(ದಕ್ಷಿಣ ಅಮೆರಿಕನ್‍ ಪ್ರಯೋಗ) ತುತ್ತೂರಿಯಾಕಾರದ, ಮುಳ್ಳುಮುಳ್ಳಾದ ಹಳದಿ ಕಿತ್ತಳೆ ಯಾ ಕಡುಗೆಂಪು ಹೂವು ಬಿಡುವ, ಬಳ್ಳಿ ಯಾ ಹಂಬಉಗಳ ಕುಲ ಯಾ ಈ ಕುಲದ ಬಳ್ಳಿ.