trooper ಟ್ರೂಪರ್‍
ನಾಮವಾಚಕ
  1. ರಾವುತ; ಕುದುರೆ ಸಿಪಾಯಿ.
  2. ಅಶ್ವದಳ ಯಾ ಸಶಸ್ತ್ರ ದಳದಲ್ಲಿನ ಖಾಸಗಿ ಸೈನಿಕ.
  3. ಸೇನಾಶ್ವ; ರಾವುತ ಕುದುರೆ.
  4. (ಮುಖ್ಯವಾಗಿ ಬ್ರಿಟಿಷ್‍ ಪ್ರಯೋಗ) ಸೈನಿಕ ಹಡಗು.
  5. (ಆಸ್ಟ್ರೇಲಿಯ ಮತ್ತು ಅಮೆರಿಕನ್‍ ಪ್ರಯೋಗ) ಅಶ್ವಾರೋಹಿ ಯಾ ವಾಹನಾರೂಢ ಪೊಲೀಸಿನವನು.
ಪದಗುಚ್ಛ

swear like a trooper ವಿಪರೀತ ಆಣೆಯಿಡು; ಸರಾಗವಾಗಿ ಆಣೆ ಇಟ್ಟುಕೊ.