trombone ಟ್ರಾಂಬೋನ್‍
ನಾಮವಾಚಕ

ಟ್ರಾಂಬೋನ್‍:

  1. (ಜಾರುಕೊಳವೆಗಳು, ಕವಾಟಗಳು ಇರುವ, ಉರುಳೆಯಾಕಾರದ, ಹಿತ್ತಾಳೆಯ) ತುತ್ತೂರಿಯಂಥ ದೊಡ್ಡ ವಾದ್ಯ.Figure: trombone
  2. ಟ್ರಾಂಬೋನ್‍ ವಾದಕ.
  3. ಆರ್ಗನ್‍ ವಾದ್ಯದಲ್ಲಿ, ಟ್ರಾಂಬೋನ್‍ ವಾದ್ಯದ ನಾದ ಕೊಡುವ ಬಿರಡೆ.