trolley-wheel ಟ್ರಾಲಿವೀಲ್‍
ನಾಮವಾಚಕ

ವಿದ್ಯುತ್‍ –ರಾಟೆ, ಕಪ್ಪಿ; ವಾಹನವನ್ನು ಚಾಲನೆ ಮಾಡಲು ಮೇಲೆ ಹಾಯ್ದಿರುವ ವಿದ್ಯುತ್‍ ತಂತಿಯಿಂದ ವಿದ್ಯುತ್ತನ್ನು ಸಂಗ್ರಹಿಸಲು ಬಳಸುವ, ಕಂಬ ಮೊದಲಾದವಕ್ಕೆ ತಗುಲಿಸಿದ ಚಕ್ರ ಯಾ ರಾಟೆ.