trolley ಟ್ರಾಲಿ
ನಾಮವಾಚಕ
(ಬಹುವಚನ trolleys).
  1. (ಮುಖ್ಯವಾಗಿ ಬ್ರಿಟಿಷ್‍ ಪ್ರಯೋಗ) ಟ್ರಾಲಿ:
    1. (ಕಪ್ಪಿಯ ಸಹಾಯದಿಂದ) ತಂತಿಯ ಮೇಲೆ ಉರುಳುವ ಗಾಡಿ; ಕಂಬಿಯ ಮೇಲೆ ಹೋಗುವ ತಳ್ಳುಬಂಡಿ.
    2. ತಿಂಡಿತಿನಿಸುಗಳನ್ನು ಬಡಿಸಲು, ಒಯ್ಯಲು, ಹಗುರ ಸಾಮಾನನ್ನು ಯಾ ಕೊಂಡ ವಸ್ತುಗಳನ್ನು ಸಾಗಿಸಲು, ಸೂಪರ್‍ ಮಾರ್ಕೆಟ್‍ ಮೊದಲಾದವುಗಳಲ್ಲಿ ಕೊಂಡ ಪದಾರ್ಥಗಳನ್ನು ಸಂಗ್ರಹಿಸಲು ಮೊದಲಾದವುಗಳಿಗಾಗಿ ಚಕ್ರಗಳನ್ನು ಯಾ ತಿರುಗುಗಾಲಿಗಳನ್ನು ಅಳವಡಿಸಿದ ಮೇಜು, ನಿಲವು ಯಾ ಬಉಟ್ಟಿ.
  2. = trolley-wheel.
  3. (ಅಮೆರಿಕನ್‍ ಪ್ರಯೋಗ) = trolley-car.
  4. (ಬ್ರಿಟಿಷ್‍ ಪ್ರಯೋಗ) = trolley bus.