See also 2troll  3troll
1troll ಟ್ರೋಲ್‍
ಸಕರ್ಮಕ ಕ್ರಿಯಾಪದ
  1. ನಿರಾತಂಕದಿಂದ, ನಿಶ್ಚಿಂತೆಯಿಂದ, ಖುಷಿಯಿಂದ–ಹಾಡು.
  2. (ದೋಣಿಯ ಹಿಂದುಗಡೆ ಕಟ್ಟಿದ) ಎರೆಗಾಳ ಎಳೆಯುತ್ತಾ–ಮೀನು ಹಿಡಿ ( ಅಕರ್ಮಕ ಕ್ರಿಯಾಪದ ಸಹ).
ಅಕರ್ಮಕ ಕ್ರಿಯಾಪದ

(ಮುಖ್ಯವಾಗಿ ಬ್ರಿಟಿಷ್‍ ಪ್ರಯೋಗ) ಅಡ್ಡಾಡು; ನಡೆದಾಡು; ಠಳಾಯಿಸು.

See also 1troll  3troll
2troll ಟ್ರೋಲ್‍
ನಾಮವಾಚಕ
  1. (ದೋಣಿಯ ಹಿಂದುಗಡೆ ಎರೆಗಾಳ ಎಳೆಯುತ್ತಾ) ಮೀನು ಹಿಡಿಯುವುದು.
  2. ಹೀಗೆ ಮೀನು ಹಿಡಿಯಲು ಬಳಸುವ ದಾರ ಯಾ ಗಾಳ.
  3. ವರಿಸೆಯಾಗಿ ಹಾಡಿದ ಹಾಡು; ಅನುಕ್ರಮ ಗೀತ.
See also 1troll  2troll
3troll ಟ್ರೋಲ್‍
ನಾಮವಾಚಕ

(ಸ್ಕ್ಯಾಂಡಿನೇವಿಯದ ಜಾನಪದ ಸಾಹಿತ್ಯದಲ್ಲಿನ) ಮುಖ್ಯವಾಗಿ ಗವಿಯಲ್ಲಿ ವಾಸಿಸುವ

  1. ದೈತ್ಯ; ರಾಕ್ಷಸ.
  2. ಸ್ನೇಹಪರ ಕುಳ್ಳ, ಗುಜ್ಜಾರಿ ಭೂತ.