troika ಟ್ರಾಇಕ
ನಾಮವಾಚಕ
  1. (ಪಕ್ಕಪಕ್ಕದಲ್ಲಿ) ಮೂರು ಕುದುರೆ (ಕಟ್ಟಿದ ರಷ್ಯನ್‍) ಸಾರೋಟು, ಗಾಡಿ.
  2. (ಪಕ್ಕಪಕ್ಕದಲ್ಲಿ ಕಟ್ಟಿದ) ಮೂರುಕುದುರೆಗಳ ತಂಡ; ಅಶ್ವತ್ರಯ.
  3. ಮೂವರು ಸದಸ್ಯರ (ಮುಖ್ಯವಾಗಿ ಆಡಳಿತ ಮಂಡಲಿಯ) ಗುಂಪು; ಆಡಳಿತಗಾರ ತ್ರಯರು.