trogon ಟ್ರೋಗಾನ್‍
ನಾಮವಾಚಕ

ಟ್ರೋಗಾನ್‍ ಪಕ್ಷಿ; ಉಜ್ಜ್ವಲ ವರ್ಣದ ರೆಕ್ಕೆಗಳುಳ್ಳ ಮತ್ತು ಉದ್ದವಾದ ಬಾಲವುಳ್ಳ, ಟ್ರೋಗಾನಿಡೇ ವಂಶದ, ಉಷ್ಣವಲಯದ, ಒಂದು ಹಕ್ಕಿ.