troglodyte ಟ್ರಾಗ್ಲಡೈಟ್‍
ನಾಮವಾಚಕ
  1. (ಮುಖ್ಯವಾಗಿ ಇತಿಹಾಸಪೂರ್ವ ಕಾಲದ) ಗುಹಾವಾಸಿ.
  2. (ರೂಪಕವಾಗಿ) ಏಕಾಂತವಾಸಿ; ವಿರಕ್ತ.
  3. ನರವಾನರ; ಆಕಾರದಲ್ಲಿ ಮಾತ್ರ ಮನುಷ್ಯನಂತಿರುವ ಪ್ರಾಣಿ.
  4. (ಹೀನಾರ್ಥಕ ಪ್ರಯೋಗ) ಗೊಡ್ಡಾಚಾರಿ; ಗೊಡ್ಡು ಸಂಪ್ರದಾಯದ ಯಾ ಹಳೆಯ ಹ್ಯಾಷನ್ನಿನ ವ್ಯಕ್ತಿ.