trochlea ಟ್ರಾಕ್ಲಿಅ
ನಾಮವಾಚಕ
(ಬಹುವಚನ trochleae ಉಚ್ಚಾರಣೆ ಟ್ರಾಕ್ಲಿಈ).

(ಅಂಗರಚನಾಶಾಸ್ತ್ರ) ಕಪ್ಪಿಯಂಥ–ಭಾಗ, ರಚನೆ, ಅಳವಡಿಕೆ, ಉದಾಹರಣೆಗೆ ಹೆಗಲಮೂಳೆಯ ಕೆಳತುದಿಯ ಗಾಡಿ, ತೋಡು.