trochilus ಟ್ರಾಕಿಲಸ್‍
ನಾಮವಾಚಕ

(ಮೊಸಳೆಗಳ ಹಲ್ಲುಸಂದಿನ ಕೊಳೆಯನ್ನು ಚುಚ್ಚಿ ತೆಗೆಯುವುದೆಂದು ಪುರಾತನ ಸಾಹಿತಿಗಳು ಉಲ್ಲೇಖಿಸಿರುವ) ಈಜಿಪ್ಟಿನ ಒಂದು ಸಣ್ಣಹಕ್ಕಿ.