trochanter ಟ್ರಕ್ಯಾಂಟರ್‍
ನಾಮವಾಚಕ
  1. (ಅಂಗರಚನಾಶಾಸ್ತ್ರ ಮತ್ತು ಪ್ರಾಣಿವಿಜ್ಞಾನ) (ಸ್ನಾಯುಗಳು ಕಚ್ಚಿಕೊಳ್ಳುವಂತೆ ಅನುಕೂಲಿಸುವ) ತೊಡೆಯೆಲುಬಿನ ಮೇಲು ಭಾಗದ ಚಾಚು ಯಾ ಗಂಟುಗಳಲ್ಲೊಂದು.
  2. (ಪ್ರಾಣಿವಿಜ್ಞಾನ) ಕೀಟದ ಕಾಲಿನ ಎರಡನೆಯ ಕೀಲು ಯಾ ತುಂಡು.