See also 2trochaic
1trochaic ಟ್ರಕೇಇಕ್‍
ಗುಣವಾಚಕ

(ಛಂದಸ್ಸು) ಟ್ರೋಕಿಗಣದ; ಒಂದು ಗುರು ಒಂದು ಲಘು ಗಣದ ($–$, $\cup$).

See also 1trochaic
2trochaic ಟ್ರಕೇಇಕ್‍
ನಾಮವಾಚಕ

(ಸಾಮಾನ್ಯವಾಗಿ ಬಹುವಚನದಲ್ಲಿ) ಟ್ರೋಕಿ ಗಣ ಪಂಕ್ತಿ.