trocar ಟ್ರೋಕಾರ್‍
ನಾಮವಾಚಕ

(ಶಸ್ತ್ರವೈದ್ಯ) (ಜಲ) ಚೋಷಕ; ಜಲೋದರ ಮೊದಲಾದ ರೋಗಗಳಲ್ಲಿ ದೇಹದಲ್ಲಿಯ ನೀರನ್ನು ತೆಗೆಯಲು ಬಳಸುವ ಸಲಕರಣೆ.