trivium ಟ್ರಿವಿಅಮ್‍
ನಾಮವಾಚಕ

(ಚರಿತ್ರೆ) ಶಾಸ್ತ್ರತ್ರಯ; ಪ್ರಾಥಮಿಕ ಪಠ್ಯತ್ರಯ; (ಮಧ್ಯಯುಗದ ಮಹಾ ಪಾಠಶಾಲೆಗಳಲ್ಲಿ ಬೋಧಿಸುತ್ತಿದ್ದ) ವ್ಯಾಕರಣ, ಅಲಂಕಾರ ಮತ್ತು ತರ್ಕ(ನ್ಯಾಯ)ಗಳೆಂಬ ಮೊದಲ ಮೂರು ವ್ಯಾಸಂಗದ ಪಠ್ಯವಿಷಯಗಳು.