trivialize ಟ್ರಿವಿಅಲೈಸ್‍
ಸಕರ್ಮಕ ಕ್ರಿಯಾಪದ

ಅಲ್ಪವೆಂದು ತೋರುವಂತೆ ಮಾಡು; ಕ್ಷುಲ್ಲಕವಾಗಿಸು; ಲಾಘವವಾಗಿ ಕಾಣುವಂತೆ ಮಾಡು, ಹಗುರವಾಗಿಸು.