trivet ಟ್ರಿವಿಟ್‍
ನಾಮವಾಚಕ
  1. (ಬೆಂಕಿಯ ಮೇಲೆ ಅಡಿಗೆ ಪಾತ್ರೆಯನ್ನಿಡಲು ಬಳಸುವ) ಕಬ್ಬಿಣದ ಮುಕ್ಕಾ–ಒಲೆ, ಅಡ್ಡಣಿಗೆ.
  2. ಅಡ್ಡಣಿಗೆ ಬಂಕ; (ಅಡಿಗೆ ಪಾತ್ರೆಯನ್ನು) ಒಲೆ ಕಂಬಿಗೆ ತಗುಲಿಸುವ ಲೋಹದ ಬಂಕ.
  3. ಬಿಸಿ ತಟ್ಟೆಯನ್ನಿಡುವ ಲೋಹದ ಮೂರುಕಾಲಿನ, ಮುಕ್ಕಾ–ಮಣೆ.
ಪದಗುಚ್ಛ
  1. as right as a trivet (ಆಡುಮಾತು)
    1. ಭದ್ರವಾಗಿ; ಸುಸ್ಥಿತಿಯಲ್ಲಿ.
    2. ನೆಮ್ಮದಿಯಿಂದಿರುವ; ಮುಖ್ಯವಾಗಿ ಆರೋಗ್ಯವಾಗಿರುವ.
  2. as steady as a trivet (ಪ್ರಾಚೀನ ಪ್ರಯೋಗ) = ಪದಗುಚ್ಛ 1.