triumvirate ಟ್ರೈಅಮ್‍ವಿರಟ್‍
ನಾಮವಾಚಕ
  1. ತ್ರಿಪ್ರಭುತ್ವ; ಅಧಿಕಾರತ್ರಯ ಪದವಿ, ಪ್ರಭುತ್ವ.
  2. (ಮುಖ್ಯವಾಗಿ ಪ್ರಾಚೀನ ರೋಮ್‍ನಲ್ಲಿ) ನಾಯಕತ್ರಯ; (ಅಧಿಕಾರದಲ್ಲಿರುವ) ಮೂವರು ಯಾ ಮೂವರ ತಂಡ.