triumvir ಟ್ರೈಅಮ್‍ವಿಅರ್‍, ಟ್ರೈಅಮ್‍ವರ್‍
ನಾಮವಾಚಕ
(ಬಹುವಚನ triumvirs ಯಾ triumviri ಉಚ್ಚಾರಣೆ ಟ್ರೈಅಮ್‍ವಿಅರೈ).

(ಮುಖ್ಯವಾಗಿ ರೋಮನ್‍ ಪ್ರಾಚೀನ ಚರಿತ್ರೆ) ಅಧಿಕಾರತ್ರಯರಲ್ಲೊಬ್ಬ.