triumphant ಟ್ರೈಅಮ್‍ಹಂಟ್‍
ಗುಣವಾಚಕ
  1. ಗೆದ್ದ; ಜಯಪಡೆದ; ವಿಜಯಿಯಾದ.
  2. (ವ್ಯಕ್ತಿ, ಮಾತು, ಮೊದಲಾದವುಗಳ ವಿಷಯದಲ್ಲಿ) ಪರಮೋತ್ಸಾಹದ; ಹೆಕ್ಕಳಿಕೆಯ; ಹರ್ಷೋತ್ಕರ್ಷದ.