triumphal ಟ್ರೈಅಮ್‍ಹಲ್‍
ಗುಣವಾಚಕ

ವಿಜಯೋತ್ಸವದ; ವಿಜಯಸಂಭ್ರಮದಲ್ಲಿ ಬಳಸುವ ಯಾ ಆಚರಿಸುವ: triumphal car ವಿಜಯೋತ್ಸವ ರಥ.

ಪದಗುಚ್ಛ
  1. triumphal arch (ವಿಜಯದ ಸ್ಮಾರಕವಾಗಿ ಕಟ್ಟಿದ) ವಿಜಯ–ತೋರಣ, ಮಂಟಪ.
  2. triumphal hymn ಜಯಗೀತೆ.