triturable ಟ್ರಿಟ್ಯುಅರಬ್‍ಲ್‍
ಗುಣವಾಚಕ
  1. ಪೇಷಣೀಯ; ನುಣ್ಣಗೆ ಪುಡಿಮಾಡಬಹುದಾದ.
  2. ಚರ್ವಣೀಯ (ದವಡೆ) ಹಲ್ಲಿನಿಂದ ಚೆನ್ನಾಗಿ ಅಗಿದು ಪುಡಿಮಾಡಲು ಸಾಧ್ಯವಾದ.