tritiation ಟ್ರಿಟಿಏಷನ್‍
ನಾಮವಾಚಕ

(ರಸಾಯನವಿಜ್ಞಾನ) ಟ್ರಿಟೀಕರಿಣ; (ಯಾವುದೇ ಪದಾರ್ಥದ) ಅಣುವಿನಲ್ಲಿಯ ಸಾಮಾನ್ಯ ಹೈಡ್ರೊಜನ್‍ ಪರಮಾಣುಗಳ ಸ್ಥಾನದಲ್ಲಿ ಟ್ರಿಟಿಯ ಪರಮಾಣುಗಳನ್ನು ಆದೇಶಿಸುವುದು.