tritely ಟ್ರೈಟ್‍ಲಿ
ಕ್ರಿಯಾವಿಶೇಷಣ

(ಮಾತು, ಅಭಿಪ್ರಾಯ, ಮೊದಲಾದವುಗಳ ವಿಷಯದಲ್ಲಿ) ಹಳಸಿದ ರೀತಿಯಲ್ಲಿ; ಚರ್ವಿತಚರ್ವಣವಾಗಿ; ಸರ್ವೇಸಾಮಾನ್ಯವಾದ ಶೈಲಿಯಲ್ಲಿ.