triskelion ಟ್ರಿಸ್ಕೆಲಿಅನ್‍
ನಾಮವಾಚಕ

ತ್ರಿಪಾದಾಕೃತಿ; ಒಂದೇ ಕೇಂದ್ರದಿಂದ ಹೊಮ್ಮುವ, ಬಾಗಿದ ಮೂರು ಶಾಖೆಗಳುಳ್ಳ ಯಾ ರೇಖೆಗಳಿರುವ, ಸಾಂಕೇತಿಕ ಆಕೃತಿ. Figure: triskelion