triquetral ಟ್ರೈಕೆಟ್ರಲ್‍
ಗುಣವಾಚಕ
  1. ಮುಮ್ಮೂಲೆಯ.
  2. (ಸಸ್ಯವಿಜ್ಞಾನ) (ತಾಳಿನ ವಿಷಯದಲ್ಲಿ) ತ್ರಿಕೋನಿ; ಮೂರು ಲಘುಕೋನಗಳುಳ್ಳ.