tripper ಟ್ರಿಪರ್‍
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) ಪ್ರವಾಸಿಗ; ಪಯಣಿಗ; ವಿಹಾರಿ; ಸಂತೋಷಕ್ಕಾಗಿ ಸಂಚಾರ ನಡೆಸುವವನು.
  2. (ಆಡುಮಾತು) ರೈಲ್ವೆ ಸಿಗ್ನಲ್‍ (ಚಾಲೂ ಮಾಡಲು ಬಳಸುವ) ಕೀಲು (ಯಂತ್ರ) ಸಲಕರಣೆ.
  3. (ಆಡುಮಾತು) (ಮಾದಕದ್ರವ್ಯಗಳ ಸೇವನೆಯಿಂದ) ಭ್ರಾಂತ; ಭ್ರಮಾಕ್ರಾಂತ; ಭ್ರಾಂತಿಗೊಳಗಾದ, ಭ್ರಮೆಯನ್ನು ಅನುಭವಿಸುತ್ತಿರುವ ವ್ಯಕ್ತಿ.