Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
tripod
ಟ್ರೈಪಾಡ್
ನಾಮವಾಚಕ
ತ್ರಿಪಾದಿ; ಮೂರಕಾಲಿನ–ಮಣೆ, ಮೇಜು, ಪಾತ್ರೆ, ಆಧಾರ, ನಿಲವು; ಮುಕ್ಕಾಲಿ.
ಛಾಯಾಗ್ರಾಹಕದ ತ್ರಿಪಾದಿ ನಿಲವು.
(ಗ್ರೀಕ್ ಪ್ರಾಕ್ತನಶಾಸ್ತ್ರ) ಭವಿಷ್ಯವಾದಿ ಪೀಠ; ಡೆಲಿಯ ಅಪಾಲೊ ಪೂಜಾರಿಣಿ ಭವಿಷ್ಯ ಹೇಳಲು ಕುಳಿತುಕೊಳ್ಳುತ್ತಿದ್ದ, ಕಂಚಿನ, ಮೂರುಕಾಲಿನ ಪೀಠ.