tripmeter ಟ್ರಿಪ್‍ಮೀಟರ್‍
ನಾಮವಾಚಕ

ಟ್ರಿಪ್‍ಮೀಟರ್‍; ಪ್ರತಿ ಪ್ರಯಾಣ ಮಾಪಕ; ಒಂದೊಂದು ಪ್ರಯಾಣದ ದೂರವನ್ನೂ ದಾಖಲಿಸುವಂತೆ ಅಳವಡಿಸಬಹುದಾದ, ಮೋಟಾರುವಾಹನದ ಸಲಕರಣೆ.