triplicity ಟ್ರಿಪ್ಲಿಸಿಟಿ
ನಾಮವಾಚಕ
(ಬಹುವಚನ triplicities).
    1. ತ್ರಯತ್ವ; ತ್ರಿತಯತ್ವ; ತ್ರಿತ್ವ.
    2. ತ್ರಿಗುಣತ್ವ.
  1. ತ್ರಯ; ತ್ರಿತಯ.
  2. (ಜ್ಯೋತಿಷ) ರಾಶಿತ್ರಯ; ರಾಶಿತ್ರಿಕೋನ; ರಾಶಿಚಕ್ರದ (ಕುಂಡಲಿಯ) ಚಿಹ್ನೆಗಳಲ್ಲಿ, $120^\circ$ ಅಂತರವಿರುವ, ಮೂರು ರಾಶಿಗಳ ನಾಲ್ಕು ತಂಡಗಳಲ್ಲಿ ಒಂದು ತಂಡ.